Algorithm for Fever-Kannada

ಜ್ವರವನ್ನುಂಟು ಮಾಡುವ ಸಾಮಾನ್ಯ ಸೋಂಕುಗಳನ್ನು ಆರಂಭದಲ್ಲಿ ನಿಭಾಯಿಸುವ ಬಗೆ ಡಾ। ಶ್ರೀನಿವಾಸ ಕಕ್ಕಿಲ್ಲಾಯ, ಎಂಡಿ, ವೈದ್ಯಕೀಯ ತಜ್ಞರು; ಡಾ। ಬಾಲಸರಸ್ವತಿ, ಡಿವಿಡಿ, ಡಿಎನ್ಬಿ, ಚರ್ಮ ತಜ್ಞರು; ಡಾ। ವಿಷ್ಣು ಶರ್ಮ, ಎಂಡಿ, ಶ್ವಾಸಾಂಗ ತಜ್ಞರು; ಡಾ। ಶಿವಪ್ರಸಾದ್ ಬಿ, ಎಂಡಿ, ಡಿಎನ್ಬಿ, ಪಚನಾಂಗ ತಜ್ಞರು; ಮಂಗಳೂರು ಬೇಸಗೆ, ಅದರಲ್ಲೂ ಮಳೆಗಾಲ, ಆರಂಭಗೊಳ್ಳುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ, ಇತರ ಭಾಗಗಳಲ್ಲೂ ಮಲೇರಿಯಾ, ಡೆಂಗೀ, ಇಲಿ ಜ್ವರ, ವೈರಾಣುಗಳಿಂದಾಗುವ ಯಕೃತ್ತಿನ ಉರಿಯೂತ (ವೈರಲ್…